¡Sorpréndeme!

ಇನ್ಮುಂದೆ ರಷ್ಯಾದಲ್ಲಿ ಹೊಸ ಆಟ ಶುರು !! | Oneindia Kannada

2020-09-24 323 Dailymotion

ನವಲ್ನಿ ವಿಮಾನ ಹತ್ತುವ ಮೊದಲು ರೆಸ್ಟೋರೆಂಟ್ ಒಂದರಲ್ಲಿ ನವಲ್ನಿ ಟೀ ಸೇವಿಸಿದ್ದರು. ಅದರಲ್ಲಿ ಕಾರ್ಕೋಟಕ ವಿಷ ಬೆರೆಸಲಾಗಿತ್ತು ಎಂಬ ಆರೋಪವಿತ್ತು. ಜರ್ಮನಿಯ ಮಿಲಿಟರಿ ಲ್ಯಾಬ್‌ನಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ನವಲ್ನಿಗೆ ವಿಷಪ್ರಾಶನ ಆಗಿರುವುದು ಕನ್ಫರ್ಮ್ ಆಗಿತ್ತು


Navalny had served tea at a restaurant before boarding the flight It was alleged that Karkotaka was poisoned. Navalny was poisoned by Confirm in a test at a military lab in Germany